English ಕನ್ನಡ

ಸಾಂಪ್ರದಾಯಿಕ ರುಚಿಯ ಅದ್ಭುತ ಲೋಕ

ಯಾವುದೇ ರಸಾಯನಿಕ ಅಥವಾ ಪ್ರಿಸರ್ವೇಟಿವ್ ಇಲ್ಲದೆ ಮಹಿಳೆಯರೇ ತಯಾರಿಸುವ ಹೋಳಿಗೆ!

Taste the Tradition

Delicious Holige made by women without chemicals or preservatives!

ನಮ್ಮ ಉತ್ಪನ್ನಗಳು Our Products

ವಿವಿಧ ಪ್ರಕಾರಗಳ ಹೋಳಿಗೆ Various Types of Holige

ಖರ್ಜೂರ ಹೋಳಿಗೆ

ಖರ್ಜೂರ ಹೋಳಿಗೆ

Dates Holige

WhatsApp ಮೂಲಕ ಆರ್ಡರ್ ಮಾಡಿ Order via WhatsApp
ಪೈನಾಪಲ್ ಹೋಳಿಗೆ

ಪೈನಾಪಲ್ ಹೋಳಿಗೆ

Pineapple Holige

WhatsApp ಮೂಲಕ ಆರ್ಡರ್ ಮಾಡಿ Order via WhatsApp
ನೆಲಕಡಲೆ ಹೋಳಿಗೆ

ನೆಲಕಡಲೆ ಹೋಳಿಗೆ

Peanut Holige

WhatsApp ಮೂಲಕ ಆರ್ಡರ್ ಮಾಡಿ Order via WhatsApp

ವಿವಿಧ ಬಗೆಯ ಲಡ್ಡು Assorted Laddoos

ಹಲ್ವಾ ಮತ್ತು ವಿವಿಧ ಸಿಹಿ ತಿಂಡಿಗಳು Halwa & Assorted Sweets

ಕ್ಯಾರೆಟ್ ಹಲ್ವಾ

ಕ್ಯಾರೆಟ್ ಹಲ್ವಾ

Carrot Halwa

WhatsApp ಮೂಲಕ ಆರ್ಡರ್ ಮಾಡಿ Order via WhatsApp
ಗುಲಾಬ್ ಜಾಮೂನ್

ಗುಲಾಬ್ ಜಾಮೂನ್

Gulab Jamun

WhatsApp ಮೂಲಕ ಆರ್ಡರ್ ಮಾಡಿ Order via WhatsApp

ನಮ್ಮ ಬಗ್ಗೆ About Us

1996ರಲ್ಲಿ ಮಂಗಳೂರಿಗೆ ಆಗಮಿಸಿದ ಶ್ರೀ ಶಿವಕುಮಾರ್ ಭಟ್ ಅವರು ಈ ಹೋಳಿಗೆ ಬ್ರ್ಯಾಂಡ್‌ನ ಪ್ರವರ್ತಕರು. ಮುಂಜಾನೆ ಬುಟ್ಟಿಯನ್ನು ತಲೆಯಲ್ಲಿ ಇಟ್ಟುಕೊಂಡು ವಿವಿಧ ಕಡೆಗಳಿಗೆ ತೆರಳಿ ಹೋಳಿಗೆ ಮಾರಾಟದಿಂದ ಆರಂಭವಾದ ವ್ಯಾಪಾರ ಈಗ ಕುಡ್ಲದ ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಎದ್ದು ನಿಂತಿದೆ.

Mr. Shivakumar Bhat, who arrived in Mangalore in 1996, is the pioneer of this Holige brand. The business, which started with selling holige by carrying a basket on his head in the early mornings, has now risen to become Kudla's prestigious brand.

ಮಂಗಳೂರಿನ ಯೆಯ್ಯಾಡಿ ಕೈಗಾರಿಕಾ ಪ್ರದೇಶದಿಂದ ಐದು ಕಿ.ಮೀ. ಸುತ್ತಲಿನ ಪ್ರದೇಶಕ್ಕೆ ಫ್ರೀ ಹೋಂ ಡೆಲಿವರಿ (ಕನಿಷ್ಟ ರೂ. 500/- ಮೀರಿದ ಆರ್ಡರ್‌ಗಳಿಗೆ). ವಿವಿಧ ಕಡೆಗಳಿಗೆ ಸಾರ್ವಜನಿಕ ಸಂಚಾರ ವ್ಯವಸ್ಥೆ ಮೂಲಕ ಕಳಿಸುವ ವ್ಯವಸ್ಥೆ ಮಾಡಲಾಗುವುದು. Free home delivery within a 5 km radius of Yeyyadi Industrial Area, Mangaluru (for orders above ₹500/-). Delivery to other locations will be arranged via public transport systems.

ಸಂಪರ್ಕಿಸಿ Contact Us

ವಿಳಾಸ: ಕೊಂಚಾಡಿ, ಮಂಗಳೂರು - 575008

Address: Konchady, Mangalore - 575008

ಫೋನ್: +91 94816 59512 (Whatsapp)

Phone: +91 94816 59512 (Whatsapp)

Google Pay ಮೂಲಕ ಪೇಮೆಂಟ್ ಲಭ್ಯವಿದೆ.

Payment via Google Pay is available.